Browsing: ಸುದ್ದಿ

ಕಳೆದ ೧೦ ವರ್ಷಗಳಿಂದ ಗಡದ್ದಾಗಿ, ಜಾಣ ಮೂರ್ಛೆ ತಪ್ಪಿದ್ದ ಎಫ್‌ಸಿಆರ್‌ಎ (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್ FCRA) ವೆಬ್‌ಸೈಟ್‌ಗೆ ಈಗ ಜೀವ ಬಂದಿದೆ. ವಿದೇಶಿ ದೇಣಿಗೆ ಪಡೆಯುತ್ತಿದ್ದ ಸಂಸ್ಥೆಗಳನ್ನು ಮೋದಿ ಸರ್ಕಾರ ಶೋಷಿಸುತ್ತಿದೆ ಎಂಬ ದೂರುಗಳನ್ನು…

ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು…

ಸುಮನಾ ಎಂಬ ಅಚ್ಚ ಕೇರಳದ ಪುಟ್ಟ ಹುಡುಗಿಯನ್ನು ನಾನು ನೋಡಿದ್ದು 1977 ರಲ್ಲಿ; ದಾವಣಗೆರೆಗೆ  1977 ರಲ್ಲಿ ಬಂದಾಗ. ಮೊನ್ನೆ, 2017 ರ ಜುಲೈ 9 ರಂದು ಮತ್ತೆ ಅವಳನ್ನು  – 34 ವರ್ಷಗಳ ನಂತರ…

ವಿಜ್ಞಾನಕ್ಕೆ ಆರೆಸೆಸ್‌ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್‌‌ ಎಂಬ ವೆಬ್‌ಸೈಟಿನ ಸುದ್ದಿ  ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!!

ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್‌ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್‌ ಜಿ…

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ ಹೀಗಿದೆ: ಮಾನ್ಯರೇ: ವಿಷಯ: ಯುನಿಕೋಡ್‌ ಬಳಕೆ ಅನುಷ್ಠಾನ ಮತ್ತು ಇತರೆ  ಕನ್ನಡ ಮಾಹಿತಿ…

ಫೆಬ್ರುವರಿ ೧೭ರಿಂದ ೧೯ರವರೆಗೆ ನಡೆಯೋ ಈ ಎಕೋ ಡ್ರೈವಥಾನ್‌ನಲ್ಲಿ ನೀವು ಮಾಡಬೇಕಾದ್ದು ಇಷ್ಟೆ: ಬೆಂಗಳೂರಿನಿಂದ ಶೃಂಗೇರಿಗೆ (೩೩೩ ಕಿಮೀ) ಹಾಸನ ಮಾರ್ಗವಾಗಿ ಹೋಗುವುದು ಮತ್ತು ವಾಪಸು ಬರುವುದು. ಆದರೆ ಒಂದೇ ಒಂದು ಪ್ರಮುಖ ಶರತ್ತಿದೆ: ನಿಮ್ಮ…

ಭಾರತದಲ್ಲಿ ಮಾರಾಟವಾಗುವ ಎಲ್ಲ ಐಟಿ ಸಾಧನಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸುವ ತಂತ್ರಾಂಶಗಳನ್ನು  ಮಾರಾಟಕ್ಕೆ ಮೊದಲೇ ಅಳವಡಿಸಿರಬೇಕು ಎಂಬ ಒತ್ತಾಯವನ್ನು ಮಾಡಿದ ಆನ್‌ಲೈನ್‌ ಅರ್ಜಿಯನ್ನು ನಾನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ…

ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಬಗ್ಗೆ ೨೦೦೯ರಲ್ಲಿ ನಾನು ಮಾಹಿತಿ ಹುಡುಕುತ್ತ ಹೋದಾಗ ಅಂತರಜಾಲದಲ್ಲೇ ಸಿಕ್ಕವರು ಶ್ರೀ ಶಂಕರ ಶರ್ಮ. ಈ ಸ್ಥಾವರವು ಇನ್ನೆಲ್ಲಾದರೂ ವಕ್ಕರಿಸಲಿದೆ ಎಂದು ಅವರು ೨೦೦೬ರಲ್ಲೇ…